30 December 2021 KANNADA Murli Today | Brahma Kumaris

Read and Listen today’s Gyan Murli in Kannada

29 December 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ – ಸತ್ಯ ತಂದೆಯ ಜೊತೆ ಸತ್ಯವಂತರಾಗಿ ಇರಬೇಕು, ಒಂದುವೇಳೆ ಸತ್ಯವನ್ನು ತಿಳಿಸದಿದ್ದರೆ ಪಾಪವು ವೃದ್ಧಿಯಾಗುತ್ತಾ ಹೋಗುತ್ತದೆ”

ಪ್ರಶ್ನೆ:: -

ಯಾವಾಗ ನೀವು ಮಕ್ಕಳು ಕರ್ಮಾತೀತ ಸ್ಥಿತಿಗೆ ಸಮೀಪ ತಲುಪುವಿರಿ ಆಗ ಯಾವ ಅನುಭವವಾಗುತ್ತದೆ?

ಉತ್ತರ:-

ಮಾಯೆಯ ಬಿರುಗಾಳಿಗಳೆಲ್ಲವೂ ಸಮಾಪ್ತಿಯಾಗಿ ಬಿಟ್ಟಿದೆ ಎಂಬ ಅನುಭವವಾಗುತ್ತದೆ, ಯಾವುದೇ ವಿಘ್ನಗಳಿಗೆ ಗಾಬರಿಯಾಗುವುದಿಲ್ಲ. ಸ್ಥಿತಿಯು ಬಹಳ ನಿರ್ಭಯವಾಗಿರುತ್ತದೆ. ಆ ಸ್ಥಿತಿಯು ಎಲ್ಲಿಯವರೆಗೆ ದೂರವಿರುವುದೋ ಅಲ್ಲಿಯವರೆಗೆ ಮಾಯೆಯ ಬಿರುಗಾಳಿಗಳು ಬಹಳ ತೊಂದರೆ ಕೊಡುತ್ತದೆ. ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ನೀವು ಎಷ್ಟು ಶಕ್ತಿಶಾಲಿಗಳಾಗುತ್ತೀರೋ ಮಾಯೆಯೂ ಸಹ ಅಷ್ಟೇ ಶಕ್ತಿಶಾಲಿಯಾಗಿ ಬರುತ್ತದೆ ಆದರೆ ನೀವು ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳಬೇಕು, ಭಯ ಪಡಬಾರದು. ಸತ್ಯ ತಂದೆಯ ಜೊತೆ ಸತ್ಯತೆ-ಸ್ವಚ್ಛತೆಯಿಂದ ನಡೆಯುತ್ತಾ ಇರಿ. ಎಂದೂ ಯಾವುದೇ ಮಾತನ್ನು ಮುಚ್ಚಿಡಬೇಡಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ…..

ಓಂ ಶಾಂತಿ. ಇಲ್ಲಿನ ಮಕ್ಕಳಂತೂ ಈ ಗೀತೆಯನ್ನು ನಿತ್ಯವೂ ಕೇಳುತ್ತೀರಿ. ಸೇವಾಕೇಂದ್ರಗಳಲ್ಲಿಯೂ ಯಾರು ಬ್ರಹ್ಮಾಕುಮಾರ-ಕುಮಾರಿಯರಿರುತ್ತಾರೆಯೋ ಅವರು ಕೇಳುತ್ತಾರೆ, ಹೊರಗಿನವರಂತೂ ಕೇಳುವುದಿಲ್ಲ. ವಾಸ್ತವದಲ್ಲಿ ಇಂತಹ ಗೀತೆಗಳನ್ನು ಎಲ್ಲಾ ಅನನ್ಯ ಮಕ್ಕಳು ಮನೆಯಲ್ಲಿ ಇಟ್ಟುಕೊಳ್ಳಬೇಕು. ಎಲ್ಲರನ್ನೂ ಜಾಗೃತಗೊಳಿಸಬೇಕು ಏಕೆಂದರೆ ಈ ಗೀತೆಯ ರಹಸ್ಯವು ಬಹಳ ಚೆನ್ನಾಗಿದೆ. ಹೊಸ ಯುಗವು ಬರುತ್ತಿದೆ, ಹೊಸ ಯುಗ ಅರ್ಥಾತ್ ಸತ್ಯಯುಗ. ಇದು ಕಲಿಯುಗವಾಗಿದೆ. ಕಲಿಯುಗದ ವಿನಾಶವಾಗಲಿದೆ. ಸತ್ಯಯುಗದಲ್ಲಿ ಭಾರತವಾಸಿಗಳ ರಾಜಧಾನಿಯಿರುತ್ತದೆ, ಅದಕ್ಕೆ ಸ್ವರ್ಣೀಮ ಯುಗವೆಂದು ಹೇಳಲಾಗುತ್ತದೆ. ಸ್ವರ್ಣೀಮ ಯುಗದಲ್ಲಿ ಸ್ವರ್ಣೀಮ ಭಾರತ, ಕಬ್ಬಿಣದ ಪ್ರಪಂಚದಲ್ಲಿ ಕಬ್ಬಿಣದ ಸಮಾನ ಭಾರತ, ಇದನ್ನು ನೀವೇ ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಮತ್ತ್ಯಾವುದೇ ಖಂಡವಾಗಲಿ ಅಥವಾ ಧರ್ಮಗಳಾಗಲಿ ಇರುವುದಿಲ್ಲ. ಈಗ ಕಲಿಯುಗವಾಗಿದೆ, ಇಲ್ಲಿ ಎಲ್ಲಾ ಧರ್ಮಗಳಿವೆ. ಭಾರತದ ಧರ್ಮವೂ ಇದೆ ಆದರೆ ಆ ದೇವಿ-ದೇವತಾ ಧರ್ಮವು ಈಗ ಇಲ್ಲ, ಪುನಃ ಅವಶ್ಯವಾಗಿ ಬರಬೇಕಾಗಿದೆ ಆದ್ದರಿಂದ ನಾನು ಬಂದು ಅದನ್ನು ಸ್ಥಾಪನೆ ಮಾಡುತ್ತೇನೆಂದು ತಂದೆಯು ಹೇಳುತ್ತಾರೆ. ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ, ಯಾರಾದರೂ ಶಾಸ್ತ್ರಗಳ ಮಾತನ್ನು ಮಾತನಾಡಿದರೆ ಅವರಿಗೆ ಹೇಳಬೇಕು, ಇವು ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ, ಜ್ಞಾನಮಾರ್ಗದ ಶಾಸ್ತ್ರಗಳಿರುವುದಿಲ್ಲ. ಜ್ಞಾನಸಾಗರನೆಂದು ಪರಮಪಿತ ಪರಮಾತ್ಮನಿಗೇ ಹೇಳಲಾಗುತ್ತದೆ. ಅವರು ಬಂದು ಜ್ಞಾನವನ್ನು ಕೊಟ್ಟಾಗಲೇ ಸದ್ಗತಿಯಾಗುವುದು. ಈ ಗೀತೆ ಇತ್ಯಾದಿಗಳೂ ಸಹ ಭಕ್ತಿಮಾರ್ಗಕ್ಕಾಗಿ ಇದೆ. ನಾನಂತೂ ಬಂದು ನೀವು ಮಕ್ಕಳಿಗೆ ಜ್ಞಾನ ಮತ್ತು ಯೋಗವನ್ನು ಕಲಿಸುತ್ತೇನೆ ನಂತರ ಮನುಷ್ಯರು ಶಾಸ್ತ್ರಗಳನ್ನು ರಚಿಸುತ್ತಾರೆ, ಅವು ಭಕ್ತಿಮಾರ್ಗದಲ್ಲಿ ಕೆಲಸಕ್ಕೆ ಬರುತ್ತದೆ. ಈಗ ನಿಮ್ಮದು ಏರುವ ಕಲೆಯಾಗಿದೆ, ತಂದೆಯು ಬಂದು ನಿಮಗೆ ಜ್ಞಾನವನ್ನು ತಿಳಿಸುತ್ತಾರೆ. ಸ್ವಯಂ ತಂದೆಯೇ ಹೇಳುತ್ತಾರೆ – ನಾನು ನಿಮಗೆ ಸದ್ಗತಿಗಾಗಿ ಯಾವ ಜ್ಞಾನವನ್ನು ಕೊಡುತ್ತೇನೆಯೋ ಅದು ಪ್ರಾಯಲೋಪವಾಗಿ ಬಿಡುತ್ತದೆ, ಈಗ ಯಾವುದೇ ಶಾಸ್ತ್ರ ಇತ್ಯಾದಿಗಳನ್ನು ಕೇಳಬೇಡಿ. ಆ ಆತ್ಮಿಕ ತಂದೆಯಂತೂ ಎಲ್ಲರಿಗೂ ಒಬ್ಬರೇ ಆಗಿದ್ದಾರೆ, ಅವರಿಂದಲೇ ಸದ್ಗತಿಯ ಆಸ್ತಿಯು ಸಿಗುತ್ತದೆ, ಇದಂತೂ ದುರ್ಗತಿ ಧಾಮವಾಗಿದೆ. ಸದ್ಗತಿಧಾಮವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಯಾರಾದರೂ ವೇದಗಳು-ಶಾಸ್ತ್ರಗಳು ಅಥವಾ ಗೀತೆಯ ಮಾತನ್ನು ಮಾತನಾಡಿದರೆ ಹೇಳಿರಿ – ನಾವು ಎಲ್ಲವನ್ನು ತಿಳಿದುಕೊಂಡಿದ್ದೇವೆ, ಆದರೆ ಇದು ಭಕ್ತಿಯದಾಗಿದೆ. ನಾವು ಅದರ ಹೆಸರನ್ನು ತೆಗೆದುಕೊಳ್ಳುವುದಾದರೂ ಏಕೆ? ಈಗ ನಮಗೆ ಜ್ಞಾನಸಾಗರ, ಪರಮಪಿತ ಪರಮಾತ್ಮನು ಓದಿಸುತ್ತಿದ್ದಾರೆ. ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿರಿ ಆಗ ಯೋಗಾಗ್ನಿಯಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಎಂದು ತಂದೆಯು ತಿಳಿಸುತ್ತಿದ್ದಾರೆ. ಭಕ್ತಿಮಾರ್ಗದಲ್ಲಂತೂ ಇನ್ನೂ ವಿಕರ್ಮಗಳಾಗುತ್ತಾ ಬಂದಿದೆ. ತಂದೆಯು ನಮಗೆ ಮನ್ಮನಾಭವದ ಮಂತ್ರವನ್ನು ತಿಳಿಸಿದ್ದಾರೆ ಅವರೇ ಜ್ಞಾನಸಾಗರ, ಪತಿತ-ಪಾವನನಾಗಿದ್ದಾರೆ. ಪತಿತ-ಪಾವನನೆಂದು ಕೃಷ್ಣನಿಗೆ ಹೇಳಲಾಗುವುದಿಲ್ಲ. ನಾವೀಗ ಒಬ್ಬ ತಂದೆಯಿಂದಲೇ ಕೇಳುತ್ತೇವೆ. ಅವರಿಗೇ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ, ಉಳಿದೆಲ್ಲರಿಗೆ ದೇವತಾಯ ನಮಃ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ, ಸತೋಪ್ರಧಾನರಾಗುವ ಮಾರ್ಗವನ್ನು ಒಬ್ಬ ತಂದೆಯೇ ಬಂದು ತಿಳಿಸುತ್ತಾರೆ. ಈಗ ಆ ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ, ಬ್ರಹ್ಮತತ್ವವನ್ನು ನೆನಪು ಮಾಡಬಾರದು, ಅದು ಮನೆಯಾಗಿದೆ. ಮನೆಯನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುವುದಿಲ್ಲ ಆದರೆ ಮನೆಯಲ್ಲಿರುವ ಪರಮಪಿತ ಪರಮಾತ್ಮನನ್ನು ನೆನಪು ಮಾಡಿದಾಗ ವಿಕರ್ಮ ವಿನಾಶವಾಗುವುದು ಮತ್ತು ಆತ್ಮವು ಸತೋಪ್ರಧಾನವಾಗಿ ತನ್ನ ಮನೆಗೆ ಹೊರಟು ಹೋಗುತ್ತದೆ ನಂತರ ಪಾತ್ರವನ್ನಭಿನಯಿಸಲು ಬರುತ್ತದೆ. ಚಕ್ರದ ರಹಸ್ಯವನ್ನು ತಿಳಿಸಬೇಕು, ಮೊದಲು ಇದು ಅರ್ಥವಾಗಲಿ – ಇವರಿಗೆ ಜ್ಞಾನವನ್ನು ತಿಳಿಸುವವರು ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ. ನೀವಂತೂ ಬ್ರಹ್ಮಾರವರಿಂದ ಕೇಳುತ್ತೀರಿ ಎಂದು ಯಾರಾದರೂ ಹೇಳಿದರೆ ಹೇಳಿರಿ, ಇಲ್ಲ ನಾವು ಯಾವುದೇ ಮನುಷ್ಯರಿಂದ ಕೇಳುವುದಿಲ್ಲ, ಇವರ ಮೂಲಕ ನಮಗೆ ಪರಮಪಿತ ಪರಮಾತ್ಮ ತಿಳಿಸುತ್ತಾರೆ. ನಾವು ಈ ಬ್ರಹ್ಮಾರವರನ್ನು ಪರಮಾತ್ಮನೆಂದು ಒಪ್ಪುವುದಿಲ್ಲ, ಎಲ್ಲರ ತಂದೆಯು ಶಿವನಾಗಿದ್ದಾರೆ, ಅವರಿಂದಲೇ ಆಸ್ತಿಯು ಸಿಗುತ್ತದೆ, ಇವರು ಮಾಧ್ಯಮವಾಗಿದ್ದಾರೆ. ಬ್ರಹ್ಮನಿಂದ ಏನೂ ಸಿಗುವುದಿಲ್ಲ. ಅವರ ಮಹಿಮೆಯೇನಿದೆ? ಮಹಿಮೆಯೆಲ್ಲವೂ ಒಬ್ಬ ಶಿವನದಾಗಿದೆ. ಅವರು ಒಂದುವೇಳೆ ಇವರಲ್ಲಿ ಬರದಿದ್ದರೆ ನೀವು ಹೇಗೆ ಬರುತ್ತಿದ್ದಿರಿ! ಶಿವ ತಂದೆಯು ಬ್ರಹ್ಮಾರವರ ಮೂಲಕ ನಿಮ್ಮನ್ನು ದತ್ತು ಮಾಡಿಕೊಂಡಿದ್ದಾರೆ ಆದ್ದರಿಂದ ನೀವು ಬಿ.ಕೆ. ಎಂದು ಕರೆಸಿಕೊಳ್ಳುತ್ತೀರಿ, ಬ್ರಾಹ್ಮಣ ಕುಲವು ಬೇಕಲ್ಲವೆ. ಯಾವುದೇ ಮನುಷ್ಯರು ಅಥವಾ ಶಾಸ್ತ್ರ ಇತ್ಯಾದಿಗಳು ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸಲು ಸಾಧ್ಯವಿಲ್ಲ. ನಿರಾಕಾರ ಪರಮಪಿತ ಪರಮಾತ್ಮ ಸದ್ಗತಿದಾತನೇ ಮಾರ್ಗವನ್ನು ತಿಳಿಸುತ್ತಾರೆ. ಹೆಚ್ಚು ಮಾತನಾಡಬಾರದು, ಕೂಡಲೇ ಇದನ್ನು ಹೇಳಬೇಕು – ನಾವು ಜನ್ಮ-ಜನ್ಮಾಂತರ ಭಕ್ತಿ ಮಾಡಿದ್ದೇವೆ, ಈಗ ನಮಗೆ ತಂದೆಯು ತಿಳಿಸುತ್ತಾರೆ, ಈ ಅಂತಿಮಜನ್ಮ ಗೃಹಸ್ಥವ್ಯ ವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರರಾಗಿರಿ ಮತ್ತು ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ಈ ಅಂತಿಮ ಜನ್ಮ ಅಥವಾ ಕಳೆದ ಜನ್ಮಗಳ ಯಾವ ಪಾಪವಿದೆಯೋ ಅದು ಭಸ್ಮವಾಗುವುದು ಮತ್ತು ನೀವು ತಮ್ಮ ಮನೆಗೆ ಹೊರಟು ಹೋಗುವಿರಿ. ಪವಿತ್ರರಾಗದ ಹೊರತು ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಮೊಟ್ಟ ಮೊದಲು ಒಂದೇ ಮಾತನ್ನು ತಿಳಿಸಿ – ನಿರಾಕಾರ ಶಿವ ತಂದೆಯು ಹೇಳುತ್ತಾರೆ, ಹೇ ಆತ್ಮರೇ ನಾನು ಬ್ರಹ್ಮನ ತನುವಿನಲ್ಲಿ ಪ್ರವೇಶವಾಗಿ ಜ್ಞಾನವನ್ನು ಕೊಡುತ್ತೇನೆ, ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತೇನೆ, ಬ್ರಾಹ್ಮಣರಿಗೆ ಶಿಕ್ಷಣ ನೀಡುತ್ತೇನೆ, ಜ್ಞಾನ ಯಜ್ಞವನ್ನು ಸಂಭಾಲನೆ ಮಾಡಲು ಬ್ರಾಹ್ಮಣರು ಬೇಕಲ್ಲವೆ. ನೀವೀಗ ಬ್ರಾಹ್ಮಣರಾಗಿದ್ದೀರಿ, ನಿಮಗೆ ತಿಳಿದಿದೆ, ಈ ಮೃತ್ಯುಲೋಕವು ಈಗ ಸಮಾಪ್ತಿಯಾಗಲಿದೆ, ಕಲಿಯುಗಕ್ಕೆ ಮೃತ್ಯುಲೋಕ, ಸತ್ಯಯುಗಕ್ಕೆ ಅಮರಲೋಕವೆಂದು ಹೇಳಲಾಗುತ್ತದೆ. ಈಗ ಭಕ್ತಿಯ ರಾತ್ರಿಯು ಮುಕ್ತಾಯವಾಗಿ ಬ್ರಹ್ಮನ ದಿನವು ಆರಂಭವಾಗುತ್ತದೆ. ಬ್ರಹ್ಮಾ ಸೋ ವಿಷ್ಣು, ಇದನ್ನು ಯಾರನ್ನೂ ತಿಳಿದುಕೊಂಡಿಲ್ಲ. ಪೂರ್ಣ 7 ದಿನಗಳ ಕಾಲ ಬಂದು ಕೇಳಿದಾಗಲೇ ತಿಳಿದುಕೊಳ್ಳುವರು. ಪ್ರದರ್ಶನಿಯಲ್ಲಿ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಕೇವಲ ಇಷ್ಟಂತೂ ಹೇಳುತ್ತಾರೆ – ಮಾರ್ಗವು ಚೆನ್ನಾಗಿದೆ. ತಿಳಿದುಕೊಳ್ಳಲು ಯೋಗ್ಯವಾಗಿದೆ. ಮುಖ್ಯ ಮಾತನ್ನು ತಿಳಿಸಬೇಕಾಗಿದೆ – ಗೀತೆಯ ಭಗವಂತ ನಿರಾಕಾರ ಶಿವನಾಗಿದ್ದಾರೆ. ಅವರು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿರಿ ಎಂದು. ಬಾಕಿ ಇದೆಲ್ಲವನ್ನೂ ಜನ್ಮ-ಜನ್ಮಾಂತರದಿಂದ ಓದುತ್ತಾ ಇನ್ನೂ ಕೆಳಗಿಳಿಯುತ್ತಲೇ ಬಂದಿದ್ದೀರಿ. ಏಣಿಯ ಚಿತ್ರದಿಂದ ಕಲ್ಪವೃಕ್ಷದ ಚಿತ್ರದಕಡೆ ಕರೆದುಕೊಂಡು ಹೋಗಬೇಕು. ನೀವು ನಿವೃತ್ತಿ ಮಾರ್ಗದವರಾಗಿದ್ದೀರಿ, ನಾವು ಪ್ರವೃತ್ತಿ ಮಾರ್ಗದವರಾಗಿದ್ದೇವೆ, ನಮ್ಮದು ಬೇಹದ್ದಿನ ಸನ್ಯಾಸವಾಗಿದೆ. ಯಾವಾಗ ಭಕ್ತಿಯು ಮುಗಿಯುವುದೋ ಆಗ ಇಡೀ ಪ್ರಪಂಚದಿಂದ ವೈರಾಗ್ಯವುಂಟಾಗಿ ಬಿಡುತ್ತದೆ ಮತ್ತು ಭಕ್ತಿಯೊಂದಿಗೂ ವೈರಾಗ್ಯವು ಬರುತ್ತದೆ. ರಾವಣ ರಾಜ್ಯದಲ್ಲಿ ಭಕ್ತಿಯಿರುತ್ತದೆ, ಈಗ ಶಿವ ತಂದೆಯು ಶಿವಾಲಯವನ್ನು ಸ್ಥಾಪನೆ ಮಾಡುತ್ತಿದ್ದಾರೆ, ಶಿವ ಜಯಂತಿಯನ್ನು ಭಾರತದಲ್ಲಿಯೇ ಆಚರಿಸಲಾಗುತ್ತದೆ.ಇದರಿಂದ ಇದು ಪಕ್ಕಾ ಆಗಿ ಬಿಡಲಿ – ಶಿವ ತಂದೆಯು ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡಿದ್ದಾರೆ, ನರಕದ ವಿನಾಶವನ್ನು ಮಾಡಿದ್ದಾರೆ. ಹೊಸ ಪ್ರಪಂಚದಲ್ಲಿ ಬರುವವರೇ ಈ ರಾಜಯೋಗವನ್ನು ಕಲಿಯುತ್ತಿದ್ದಾರೆ. ಸ್ವರ್ಗದಲ್ಲಿ ಸುಖ, ಶಾಂತಿ, ಪವಿತ್ರತೆ ಎಲ್ಲವೂ ಇರುತ್ತದೆ. ಇಲ್ಲಿ ಸಾಧು-ಸನ್ಯಾಸಿ ಮೊದಲಾದವರೆಲ್ಲರೂ ಅರ್ಧ ಪವಿತ್ರತೆಯಲ್ಲಿದ್ದಾರೆ. ಅಂದರೆ ಅವರು ಗೃಹಸ್ಥಿ ವಿಕಾರಿಗಳ ಮನೆಯಲ್ಲಿ ಜನ್ಮ ಪಡೆದು ನಂತರ ಸನ್ಯಾಸ ಮಾಡುತ್ತಾರೆ. ಇದನ್ನು ತಿಳಿಸಬೇಕಾಗಿದೆ. ಶಿವ ತಂದೆ ಪತಿತ-ಪಾವನನು ನಮಗೆ ಬ್ರಹ್ಮಾರವರ ಮೂಲಕ ತಿಳಿಸುತ್ತಾರೆ. ಬ್ರಹ್ಮನ ಮೂಲಕ ರಾಜಯೋಗವನ್ನು ಕಲಿಸಿ ಈ ರೀತಿ ಮಾಡುತ್ತಿದ್ದಾರೆ. ರಾಜಯೋಗದ ಮೂಲಕವೇ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಗೀತಾಭಾಗವು ಪುನರಾವರ್ತನೆಯಾಗುತ್ತಿದೆ. ತಾವೂ ಸಹ ರಾಜಯೋಗವನ್ನು ಕಲಿಯುವಂತಿದ್ದರೆ ಬಂದು ಕಲಿತುಕೊಳ್ಳಿ. ಈ ಜ್ಞಾನವು ಪ್ರವೃತ್ತಿ ಮಾರ್ಗದ್ದಾಗಿದೆ.

ಭಗವಾನುವಾಚ – ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿ ನನ್ನನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುವುದು. ಪಾವನರಾಗಲು ಮತ್ತ್ಯಾವುದೇ ಉಪಾಯವಿಲ್ಲ. ಸ್ವಲ್ಪವೇ ಮಾತನಾಡಬೇಕು, ತಬ್ಬಿಬ್ಬಾಗಬಾರದು. ತಂದೆಯು ತಿಳಿಸಿದ್ದಾರೆ – ರಾತ್ರಿಯಲ್ಲಿ ಕುಳಿತು ವಿಚಾರ ಮಾಡಿರಿ, ಇಂದು ಇಡೀ ದಿನದಲ್ಲಿ ಯಾವುದು ಕಳೆದುಹೋಯಿತು, ಯಾವ ಸೇವೆಯು ಆಗಬೇಕಿತ್ತೋ ಅದು ಡ್ರಾಮಾನುಸಾರ ಆಯಿತು. ಪುರುಷಾರ್ಥವಂತೂ ನಡೆಯಬೇಕಲ್ಲವೆ. ಪ್ರದರ್ಶನಿಯಲ್ಲಿ ಮಕ್ಕಳು ಎಷ್ಟೊಂದು ಪರಿಶ್ರಮಪಡುತ್ತಾರೆ. ಇದನ್ನೂ ನೀವು ತಿಳಿದುಕೊಂಡಿದ್ದೀರಿ- ಮಾಯೆಯ ಬಿರುಗಾಳಿಗಳು ಬಹಳ ಕಠಿಣವಾಗಿದೆ. ಬಾಬಾ, ಇವನ್ನು ನಿಲ್ಲಿಸಿ ನಮಗೆ ಯಾವುದೇ ವಿಕಲ್ಪ ಬರದಿರಲಿ ಎಂದು ಮಕ್ಕಳು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ಇದರಲ್ಲಿ ನೀವೇಕೆ ಹೆದರುತ್ತೀರಿ? ನಾನಂತೂ ಇನ್ನೂ ಜೋರಾಗಿ ಬಿರುಗಾಳಿಯನ್ನು ತೆಗೆದುಕೊಂಡು ಬಾ ಎಂದು ಹೇಳುತ್ತೇನೆ. ಮಲ್ಲ ಯುದ್ಧದಲ್ಲಿ ನಮಗೆ ಜೋರಾಗಿ ನಾವು ಬೀಳುವಂತೆ ಉಲ್ಟಾ-ಸುಲ್ಟಾ ಹೊಡೆಯಬೇಡಿ ಒಬ್ಬರು ಇನ್ನೊಬ್ಬರಿಗೆ ಹೇಳುತ್ತಾರೆಯೇ? ನೀವೂ ಸಹ ಯುದ್ದದ ಮೈದಾನದಲ್ಲಿದ್ದೀರಲ್ಲವೆ. ತಂದೆಯನ್ನು ಮರೆತರೆ ಮಾಯೆಯು ಪೆಟ್ಟು ಕೊಡುವುದು. ಮಾಯೆಯ ಬಿರುಗಾಳಿಗಳಂತೂ ಅಂತ್ಯದವರೆಗೂ ಬರುತ್ತಾ ಇರುತ್ತದೆ. ಯಾವಾಗ ಕರ್ಮಾತೀತ ಸ್ಥಿತಿಯಾಗುವುದೋ ಆಗ ಇವು ಸಮಾಪ್ತಿಯಾಗುತ್ತವೆ. ಬಹಳ ಬಿರುಗಾಳಿಗಳು ಬರುತ್ತವೆ ಆದರೆ ಹೆದರುವ ಮಾತಿಲ್ಲ. ತಂದೆಯೊಂದಿಗೆ ಸತ್ಯವಾಗಿ ನಡೆಯಬೇಕಾಗಿದೆ. ಸತ್ಯ ಚಾರ್ಟನ್ನು ಕಳುಹಿಸಬೇಕಾಗಿದೆ. ಕೆಲವು ಮಕ್ಕಳು ಮುಂಜಾನೆಯೆದ್ದು ನೆನಪಿನಲ್ಲಿ ಕುಳಿತುಕೊಳ್ಳುವುದೇ ಇಲ್ಲ, ಮಲಗಿರುತ್ತಾರೆ. ಒಂದುವೇಳೆ ನಾವು ಶ್ರೀಮತದಂತೆ ನಡೆಯದಿದ್ದರೆ ಕಲ್ಪ-ಕಲ್ಪಾಂತರಕ್ಕಾಗಿ ನಮ್ಮ ಸತ್ಯನಾಶ ಮಾಡಿಕೊಳ್ಳುತ್ತೇವೆ, ಬಹಳ ದೊಡ್ಡ ಪೆಟ್ಟು ತಿನ್ನುತ್ತಿದ್ದೇವೆ ಎಂಬುದನ್ನೇ ತಿಳಿದುಕೊಳ್ಳುವುದಿಲ್ಲ. ಇಂತಹ ಮಕ್ಕಳೂ ಇದ್ದಾರೆ ಯಾರು ಎಂದೂ ಸತ್ಯವನ್ನೇ ಹೇಳುವುದಿಲ್ಲ, ಅಂತಹವರ ಗತಿಯೇನಾಗುವುದು? ಬೀಳುತ್ತಾರೆ. ಮಾಯೆಯು ದೊಡ್ಡ ಪೆಟ್ಟು ಕೊಡುತ್ತದೆ. ಅದು ತಿಳಿಯುವುದೇ ಇಲ್ಲ, ಇಡೀ ದಿನ ಪರಚಿಂತನೆಯಲ್ಲಿಯೇ ಇರುತ್ತಾರೆ, ಸತ್ಯವನ್ನು ತಿಳಿಸದಿದ್ದರೆ ಮತ್ತೆ ವೃದ್ಧಿಯಾಗುತ್ತಾ ಹೋಗುತ್ತದೆ. ಇಲ್ಲದಿದ್ದರೆ ಸತ್ಯವನ್ನು ತಿಳಿಸಬೇಕಲ್ಲವೆ – ಇಂದು ನಾನು ಈ ತಪ್ಪು ಮಾಡಿದೆನು, ಸುಳ್ಳು ಹೇಳಿದೆನು ಎಂದು. ಒಂದುವೇಳೆ ಸತ್ಯವನ್ನು ತಿಳಿಸದಿದ್ದರೆ ವೃದ್ಧಿಯಾಗುತ್ತಾ ಹೋಗುವುದು, ಮತ್ತೆಂದೂ ಸತ್ಯವಂತರಾಗುವುದೇ ಇಲ್ಲ. ಬಾಬಾ ನಾವು ಇಂತಿಂತಹ ಡಿಸ್ಸರ್ವೀಸ್ ಮಾಡಿದೆವು, ನಮ್ಮನ್ನು ಕ್ಷಮಿಸಿ ಎಂದು ತಿಳಿಸಬೇಕಲ್ಲವೆ. ಸತ್ಯವನ್ನು ತಿಳಿಸದಿದ್ದರೆ ಅಂತಹವರು ಹೃದಯವನ್ನೇರುವುದಿಲ್ಲ. ಸತ್ಯತೆಯು ಸೆಳೆಯುತ್ತದೆ. ಮಕ್ಕಳೂ ಸಹ ಸ್ವಯಂ ತಿಳಿದುಕೊಂಡಿದ್ದೀರಿ, ಯಾರ್ಯಾರು ಒಳ್ಳೆಯ ಸರ್ವೀಸ್ ಮಾಡುತ್ತಾರೆ. ಒಳ್ಳೊಳ್ಳೆಯ ಮಕ್ಕಳು ಬಹಳ ಕಡಿಮೆಯಿದ್ದಾರೆ, ವಿಚಾರ ಮಾಡುತ್ತೇನೆ – ಹಳ್ಳಿಗಳಲ್ಲಿಯೂ ಒಳ್ಳೊಳ್ಳೆಯ ಕನ್ಯೆಯರನ್ನು ಕಳುಹಿಸಿದರೆ ತಂದೆಯು ನಮ್ಮಬಳಿ ಬಾಂಬೆಯ ಹೆಡ್, ಕಲ್ಕಾತ್ತಾದ ಹೆಡ್ನ್ನು ಕಳುಹಿಸಿದ್ದಾರೆಂದು ಬಹಳ ಖುಷಿ ಪಡುವರು. ಯಾರು ಸಿಕ್ಕಿದರೂ ಸಹ ಅವರಿಗೆ ನೇರ ಮಾತನ್ನು ತಿಳಿಸಬೇಕು – ಪರಮಪಿತ ಪರಮಾತ್ಮನು ಸಂಗಮದಲ್ಲಿ ಬಂದು ಈ ಮಹಾಮಂತ್ರವನ್ನು ಕೊಡುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು ತಂದೆಯು ರಾಜಯೋಗವನ್ನು ನಿಮಗೇ ಕಲಿಸುತ್ತಾರೆ. ಅನ್ಯರಿಗೂ ಮಾರ್ಗವನ್ನು ತೋರಿಸುವುದು ನಿಮ್ಮ ಕರ್ತವ್ಯವಾಗಿದೆ. ಕಲ್ಕತ್ತೆಗೆ ನಡೆಯಿರಿ ಎಂದು ಮಕ್ಕಳು ಹೇಳುತ್ತಾರೆ ಆದರೆ ತಂದೆಯು ಮಕ್ಕಳ ವಿನಃ ಯಾರೊಂದಿಗೂ ಮಾತನಾಡಲು ಸಾಧ್ಯವಿಲ್ಲ. ನಂತರ ಇವರು ಯಾರೊಂದಿಗೂ ಮಿಲನ ಮಾಡುವುದೇ ಇಲ್ಲ ಎನ್ನುತ್ತಾರೆ ಏಕೆಂದರೆ ಅವರದು ಭಕ್ತಿಯ ಮಾತುಗಳಾಗಿವೆ. ಆತ್ಮರ ತಂದೆ ಯಾರೆಂಬುದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಶಿವ ತಂದೆಯಂತೂ ಬರುವುದೇ ಭಾರತದಲ್ಲಿ, ಇಂತಹ ಮಾತುಗಳನ್ನು ತಿಳಿಸುವುದರಲ್ಲಿ ಗಂಟೆಗಳೇ ಹಿಡಿಸುವುದು. ತಂದೆಯಂತೂ ಯಾರೊಂದಿಗೂ ಮಿಲನ ಮಾಡುವುದಿಲ್ಲ, ಮಕ್ಕಳೇ ತಲೆ ಕೆಡಿಸಿಕೊಳ್ಳಬೇಕಾಗಿದೆ. ಇಲ್ಲಿಯೂ ನೋಡಿ, ಸುಧಾರಣೆ ಮಾಡುವುದಕ್ಕಾಗಿ ಮಕ್ಕಳ ಜೊತೆ ಎಷ್ಟೊಂದು ಪರಿಶ್ರಮ ಪಡಬೇಕಾಗುತ್ತದೆ. ತಂದೆಗೆ ಯಾರೂ ಸತ್ಯ ಸಮಾಚಾರವನ್ನು ತಿಳಿಸುವುದೇ ಇಲ್ಲ. ಬಾಬಾ, ನಾವು ಸನ್ಯಾಸಿಗಳೊಂದಿಗೆ ಮಾತನಾಡಿದೆವು ಅವರ ಪ್ರಶ್ನೆಗೆ ಉತ್ತರ ನೀಡಲಾಗಲಿಲ್ಲ, ನಾವು ಈ ತಪ್ಪು ಮಾಡಿದೆವು, ಇಡೀ ದಿನ ಏನೇನು ಮಾಡುತ್ತೇವೆಂಬುದನ್ನು ಬರೆಯಬೇಕು. ತಂದೆಯು ಮಕ್ಕಳಿಗೆ ತಿಳಿಸಿದ್ದಾರೆ – ನನ್ನೊಂದಿಗೆ ಕೇಳದೆ ಯಾರದೂ ಪತ್ರವನ್ನು ಬರೆಯಬೇಡಿ. ತಂದೆಯೊಂದಿಗೆ ಕೇಳಿದಾಗ ತಂದೆಯು ಇಂತಹ ಮತವನ್ನು ಕೊಡುತ್ತಾರೆ ಯಾವುದರಿಂದ ಅವರ ಕಲ್ಯಾಣವಾಗುತ್ತದೆ. ತಂದೆಯ ಬಳಿ ಪತ್ರವನ್ನು ಬರೆದು ಕಳುಹಿಸಿರಿ ಆಗ ತಂದೆಯು ಅದನ್ನು ತಿದ್ದುಪಡಿ ಮಾಡುವರು. ತಂದೆಯಂತೂ ಯುಕ್ತಿಯನ್ನು ತಿಳಿಸುತ್ತಾರೆ. ದೇಹೀ-ಅಭಿಮಾನಿಯಾಗಿ ಬರೆದರೆ ಅದನ್ನು ಓದಿ ಅವರು ಗದ್ಗದಿತರಾಗಿ ಬಿಡುತ್ತಾರೆ. ಶಿಕ್ಷಣವನ್ನು ಬಹಳ ಚೆನ್ನಾಗಿ ಕೊಡಲಾಗುತ್ತದೆ. ಲಕ್ಷ್ಮೀ-ನಾರಾಯಣರಾಗುವುದೇ ನಿಮ್ಮ ಗುರಿ-ಧ್ಯೇಯವಾಗಿದೆ. ಇವರು ನಿಮ್ಮ ತಂದೆ-ಶಿಕ್ಷಕ-ಗುರು, ಸಹೋದರ ಎಲ್ಲವೂ ಆಗಿದ್ದಾರೆ, ಪ್ರತೀ ಮಾತಿನಲ್ಲಿ ಸಲಹೆಯನ್ನು ಕೊಡುತ್ತಾ ಇರುತ್ತಾರೆ. ಇದರಿಂದ ನಿಮ್ಮ ಜವಾಬ್ದಾರಿಯು ಕಳೆಯುವುದು ಏಕೆಂದರೆ ಶ್ರೀಮತದಂತೆ ನಡೆದಿರಲ್ಲವೆ. ಉದ್ಯೋಗ-ವ್ಯವಹಾರಗಳಿಗಾಗಿಯೂ ತಿಳಿಸುತ್ತಾರೆ – ಕೆಲವೊಂದೆಡೆ ಸಂಧಿಗ್ಧ ಪರಿಸ್ಥಿತಿಯಲ್ಲಿ ಅನ್ಯರ ಕೈಯಿಂದ ಭೋಜನ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಉದ್ಯೋಗವು ಬಿಟ್ಟು ಹೋಗುತ್ತದೆ. ಟೀ, ಕಾಫಿ ಕುಡಿಯದಿದ್ದರೆ ಅಧಿಕಾರಿಗಳು ಮುನಿಸಿಕೊಳ್ಳುವರು, ಅಂತಹ ಸಮಯದಲ್ಲಿ ನಾವು ಈ ಸಮಯದಲ್ಲಿ ಟೀ ಕುಡಿಯುವುದಿಲ್ಲ, ನಮಗೆ ತೊಂದರೆಯಿದೆ ಎಂದು ಯುಕ್ತಿಯಿಂದ ಹೇಳಬೇಕು. ಮದುವೆ-ಮುಂಜಿಗಳಿಗೆ ಹೋಗದಿದ್ದರೆ ಮುನಿಸಿಕೊಳ್ಳುತ್ತಾರೆ ಆದ್ದರಿಂದ ಹೀಗೀಗೆ ಮಾಡಿ ಎಂದು ತಂದೆಯು ಎಲ್ಲಾ ಯುಕ್ತಿಗಳನ್ನು ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯೊಂದಿಗೆ ಸದಾ ಸತ್ಯವಾಗಿರಬೇಕಾಗಿದೆ, ಹೃದಯ ಸಿಂಹಾಸನಾಧಿಕಾರಿಗಳಾಗಲು ಶ್ರೀಮತದಂತೆ ಸಂಪೂರ್ಣ ನಡೆಯಬೇಕಾಗಿದೆ.

2. ಯುದ್ಧದ ಮೈದಾನದಲ್ಲಿ ಮಾಯೆಯ ವಿಕಲ್ಪಗಳು ವಿಘ್ನಗಳಿಗೆ ಹೆದರಬಾರದು. ತಮ್ಮ ಸತ್ಯವಾದ ಚಾರ್ಟ್ ಇಟ್ಟುಕೊಳ್ಳಬೇಕು. ಪರಚಿಂತನೆ ಮಾಡಬಾರದು.

ವರದಾನ:-

ಯಾವಾಗ ಅವ್ಯಕ್ತ ಸ್ಥಿತಿಯ ಅಭ್ಯಾಸದ ಹವ್ಯಾಸಿಯಾಗಿ ಬಿಡುತ್ತೀರಿ ಆಗಲೇ ಸ್ವ-ಸ್ಥಿತಿಯ ಮೂಲಕ ಪ್ರತಿಯೊಂದು ಪರಿಸ್ಥಿತಿಯನ್ನು ಎದುರಿಸಬಹುದು. ಹಾಗೆಯೇ ಈ ಹವ್ಯಾಸವು ನ್ಯಾಯಾಲಯಕ್ಕೆ ಹೋಗುವುದರಿಂದ ರಕ್ಷಿಸುತ್ತದೆ ಆದ್ದರಿಂದ ಈ ಅಭ್ಯಾಸವನ್ನು ಸ್ವಾಭಾವಿಕ ಹಾಗೂ ಸ್ವಭಾವವನ್ನಾಗಿ ಮಾಡಿಕೊಂಡಾಗ ಪ್ರಾಕೃತಿಕ ವಿಕೋಪಗಳಾಗಲಿ ಏಕೆಂದರೆ ಯಾವಾಗ ಎದುರಿಸುವಂತಹವರು ಸ್ವ-ಸ್ಥಿತಿಯಿಂದ ಪ್ರತಿಯೊಂದು ಪರಿಸ್ಥಿತಿಯನ್ನು ಪಾರು ಮಾಡುವಂತಹ ಶಕ್ತಿಯನ್ನು ಧಾರಣೆ ಮಾಡಿಕೊಳ್ಳುತ್ತಾರೆಯೋ ಆಗಲೇ ಪರದೆಯು ತೆರೆಯಲ್ಪಡುವುದು. ಇದಕ್ಕಾಗಿ ಹಳೆಯ ಹವ್ಯಾಸಗಳಿಂದ, ಹಳೆಯ ಸಂಸ್ಕಾರಗಳಿಂದ, ಹಳೆಯ ಮಾತುಗಳಿಂದ….. ಸಂಪೂರ್ಣವಾಗಿ ವೈರಾಗ್ಯವಿರಲಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top